ಈ-ಟಿವಿ ಕನ್ನಡ - ಕನ್ನಡದ ಪ್ರಮುಖ ಖಾಸಗಿ ಕಿರುತೆರೆ ವಾಹಿನಿಯಾಗಿತ್ತು ಇದರ ಮುಖ್ಯಸ್ಥರು ರಾಮೋಜಿ ರಾವ್ ಅವರು ಇದನ್ನು ವಾಯ್ಕಾಂ ೧೮ ಅವರಿಗೆ ಮಾರಿದರು ಇದು ಈಗ ಕಲರ್ಸ್ ಕನ್ನಡ ಆಗಿದೆ ಈ ಟಿವಿ ಪ್ರಸ್ತುತ ಲಭ್ಯವಿಲ್ಲ. ತೆಲುಗಿನ ಈನಾಡು ಟಿವಿ ವಾಹಿನಿಯ ಸಹಯೋಗದೊಂದಿಗೆ ಈ-ಟಿವಿ ಕನ್ನಡ ವಾಹಿನಿಯು ಕಾರ್ಯ ನಿರ್ವಹಿಸುತ್ತಿದೆ. ಇದೇ ವಾಹಿನಿಯ ಇತರ ಅವರಣಿಕೆಗಳು, ಮರಾಠಿ, ಬಂಗಾಳಿ, ಗುಜರಾತಿ ಮುಂತಾದ ಭಾರತೀಯ ಭಾಷೆಗಳಲ್ಲಿ ಪ್ರಸಾರವಾಗುತ್ತಿವೆ. ಭಾರತ, ಶ್ರೀಲಂಕಾ, ಪಾಕಿಸ್ತಾನ ಮುಂತಾದ ದೇಶಗಳಲ್ಲಿ ಈ ವಾಹಿನಿಯು ಪ್ರಸಾರಗೊಳ್ಳುತ್ತಿದೆ. == ಈ ವಾಹಿನಿಯಲ್ಲಿನ ಕೆಲವು ಧಾರಾವಾಹಿಗಳು == === ಪ್ರಸ್ತುತವಾಗಿ ಪ್ರಸಾರವಾಗುತ್ತಿರುವ ಪ್ರಮುಖ ಧಾರಾವಾಹಿಗಳು === ಮುಕ್ತ ಮುಕ್ತ ಬದುಕು (ಧಾರಾವಾಹಿ) ರಾಧಾ ಸುಕನ್ಯ - ದೂರದರ್ಶನದಲ್ಲಿ ಪ್ರಸಾರವಾದ ಧಾರಾವಾಹಿಯ ಮರುಪ್ರಸಾರ === ಹಿಂದೆ ಪ್ರಸಾರವಾದ ಪ್ರಮುಖ ಧಾರಾವಾಹಿಗಳು === ಪಾ.ಪ.ಪಾಂಡು ಗರ್ವ ಗೃಹಭಂಗ ಮುಕ್ತ ಮನ್ವಂತರ ಸಿಲ್ಲಿ ಲಲ್ಲಿ ಗುಪ್ತಗಾಮಿನಿ (ಧಾರಾವಾಹಿ) ಪ್ರೀತಿ ಇಲ್ಲದ ಮೇಲೆ ಮಾಯಾಮೃಗ - ದೂರದರ್ಶನದಲ್ಲಿ ಪ್ರಸಾರವಾದ ಧಾರಾವಾಹಿಯ ಮರುಪ್ರಸಾರ ಬ್ರಂದಾವನ == ಪ್ರಮುಖ ಕಾರ್ಯಕ್ರಮಗಳು == ಎದೆ ತುಂಬಿ ಹಾಡುವೆನು ರಾಗ ರಂಜನಿ ಪಂಚತಂತ್ರ (ಟಿವಿ ಕಾರ್ಯಕ್ರಮ) ಕನ್ನಡ ನಾಡಿ ಸವಿರುಚಿ == ಹೊರಗಿನ ಸಂಪರ್ಕಗಳು == ಈ-ಟಿವಿ ಕನ್ನಡದ ಅಂತರಜಾಲ ತಾಣ 2006-07-21 ವೇಬ್ಯಾಕ್ ಮೆಷಿನ್ ನಲ್ಲಿ.